ಮಲೈಕೋಟೈ / Malaikōṭai

2024.12.27
ಇದು ಬೆಟ್ಟದ ಮೇಲಿರುವ ಕೋಟೆ. ಮೊದಲು ಮೀನಾಕ್ಷಿ ಸುಂದರೇಶ್ವರ್‌ ಸನ್ನಿಧಿ, ನಂತರ ತಾಯೂಮಾನವರ್‌ ಸನ್ನಿಧಿ, ನಂತರ ಬೆಟ್ಟದ ತುತ್ತತುದಿಯಲ್ಲಿ ಗಣೇಶನ (ಉಚ್ಚಿಪಿಳ್ಳೈಯಾರ್‌) ಸನ್ನಿಧಿ.

This is a rock fort on which temples are built. First is Mīnākṣi Sundarēśvar temple, then Tāyūmānavar Temple (Śiva) , and at the peak is Uccipiḷḷaiyār (Gaṇēśa) Temple.