ತಿರುಚಿರಾಪಳ್ಳಿಯಲ್ಲಿರುವ ತಿರುವೆಳ್ಳರೈ ಗ್ರಾಮದಲ್ಲಿರುವ ಶ್ರೀ ಪುಂಡರೀಕಾಕ್ಷನ್ ದೇವಸ್ಥಾನ. ಲಕ್ಷ್ಮೀದೇವಿಯು ಇಲ್ಲಿ ಶ್ರೀ ಪಂಕಜವಲ್ಲಿ ತಾಯಾರ್ ಆಗಿ ನೆಲೆಸಿದ್ದಾಳೆ.
Tiruveḷḷarai, a village in Tiruchirapalli, is the abode of Śrī Puṇḍarīkākṣan Perumāḷ and his consort Lakṣmīdēvi as Śrī Paṅkajavalli Tāyār.