ಉತ್ತಮರ್‌ ಕೋವಿಲ್‌ / Uttamar Kōvil

2024.12.28
ತಿರುಚಿರಾಪಳ್ಳಿಯಲ್ಲಿರುವ ಈ ದೇವಸ್ಥಾನದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಮೂರ್ತಿಗಳಿವೆ. ವಿಷ್ಣುವು ಶ್ರೀ ಪುರುಷೋತ್ತಮನ್‌ ಎಂದೂ ಖ್ಯಾತನಾಗಿದ್ದಾನೆ. ಶ್ರೀ ಲಕ್ಷ್ಮಿಯು ಶ್ರೀ ಪೂರ್ಣವಲ್ಲಿ ತಾಯಾರ್‌ ಎಂದಿಲ್ಲಿ ಕರೆಯಲ್ಪಡುತ್ತಾಳೆ. ಶಿವನು ಭಿಕ್ಷಾಂಡರ್‌ ಅಥವಾ ತಿರುಕರಂಬನೂರ್‌ ಎಂದು ಕರೆಯಲ್ಪಡುತ್ತಾನೆ.

This temple in Tiruchirapalli houses the trinity of Brahma, Viṣṇu and Mahēśvara. Viṣṇu is also known as Śrī Purus̤ōttaman and Lakṣmi is called Śrī Pūrṇavalli Tāyār. Śiva is known as Tirukarambanūr or Bhikṣāṇḍar.